ಹುಬ್ಬಳ್ಳಿ ಅತ್ಯಾಚಾರಿ ಎನ್‌ಕೌಂಟರ್; ಸರಕಾರ,ಪೊಲೀಸರಿಗೆ ರೇಖಾ ಅಭಿನಂದನೆ

ಹುಬ್ಬಳ್ಳಿಯಲ್ಲಿ ಚಿಕ್ಕ ಮಗುವನ್ನು ಅಪಹರಿಸಿ, ಕೊಲೆ ಮಾಡಿದ ಆರೋಪಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದು,ರೆಖಾ ಶ್ರೀನಿವಾಸ್ ಸರ್ಕಾರ, ಪೋಲೀಸರನ್ನು ಅಭಿನಂದಿಸಿದ್ದಾರೆ.

ಹುಬ್ಬಳ್ಳಿ ಅತ್ಯಾಚಾರಿ ಎನ್‌ಕೌಂಟರ್; ಸರಕಾರ,ಪೊಲೀಸರಿಗೆ ರೇಖಾ ಅಭಿನಂದನೆ Read More