ರಾಯನ ಕೆರೆ ನೀರು ಸಂಸ್ಕರಣ ಘಟಕ: ಉಪ ಲೋಕಾಯುಕ್ತರ ಪ್ರಶಂಸೆ

ಮೈಸೂರು ರಾಯನ ಕೆರೆ ನೀರು ಸಂಸ್ಕರಣಾ ಘಟಕ ಹಾಗೂ ಘನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದರು.

ರಾಯನ ಕೆರೆ ನೀರು ಸಂಸ್ಕರಣ ಘಟಕ: ಉಪ ಲೋಕಾಯುಕ್ತರ ಪ್ರಶಂಸೆ Read More