ಭಕ್ತಿ-ಭಾವದಿಂದ ನಡೆದ ಸಾಮೂಹಿಕ ಯಜುರುಪಾಕರ್ಮ

ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಮೈಸೂರು ವಲಯದ ವತಿಯಿಂದ ಬೋಗಾದಿ, ಸಾಯಿ ಸರಸ್ವತಿ ವಿದ್ಯಾಕೇಂದ್ರದ ಆವರಣದಲ್ಲಿ ತ್ರಿಮತಸ್ಥ ಬ್ರಾಹ್ಮಣರಿಗೆ ಸಾಮೂಹಿಕ ಯಜುರುಪಾಕರ್ಮ ಆಯೋಜಿಸಲಾಗಿತ್ತು.

ಭಕ್ತಿ-ಭಾವದಿಂದ ನಡೆದ ಸಾಮೂಹಿಕ ಯಜುರುಪಾಕರ್ಮ Read More