
ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ:ಮೂರು ಮಂದಿ ಮೇಲೆ ಹಲ್ಲೆ
ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ ನಡೆದು ಮೂರು ಮಂದಿಯ ಮೇಲೆ ಚಾಕು ಹಾಗೂ ರಾಡ್ ನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ಜಮೀನಿಗೆ ರಸ್ತೆ ಬಿಡಿಸುವ ವಿಚಾರಕ್ಕೆ ಜಗಳ:ಮೂರು ಮಂದಿ ಮೇಲೆ ಹಲ್ಲೆ Read More