ಹುಲ್ಲಿನ ಮೆದೆಯಲ್ಲಿದ್ದ ಹೆಬ್ಬಾವು ರಕ್ಷಿಸಿದ‌ ಸ್ನೇಕ್ ಶ್ಯಾಮ್

ಮೈಸೂರು ತಾಲೂಕು ಮೈದುನ ಹಳ್ಳಿಯ ಪ್ರಸನ್ನ ಎಂಬುವರ ಮನೆ ಬಳಿ ಹುಲ್ಲಿನ ಮೆದೆಯೊಳಗೆ ಇದ್ದ ಭಾರಿ ಗಾತ್ರದ ಹೆಬ್ಬಾವನ್ನ ಉರಗ ತಜ್ಞ ಸ್ನೇಕ್ ಶ್ಯಾಮ್ ರಕ್ಷಿಸಿದ್ದಾರೆ.

ಹುಲ್ಲಿನ ಮೆದೆಯಲ್ಲಿದ್ದ ಹೆಬ್ಬಾವು ರಕ್ಷಿಸಿದ‌ ಸ್ನೇಕ್ ಶ್ಯಾಮ್ Read More