ಪುಂಗನೂರು ದೇಸಿ ಹಸುಗಳನ್ನು ಪೋಷಿಸಿಕರುಗಳಿಗೆ ತೊಟ್ಟಿಲು ಶಾಸ್ತ್ರಮಾಡಿದ ಪುಣ್ಯಾತ್ಮರು

ಸಾಂಸ್ಕೃತಿಕ ನಗರಿ ಎಂಬ ಹೆಸರಿಗೆ ತಕ್ಕಂತೆ‌ ಮೈಸೂರಿನ ಕುಟುಂಬವೊಂದು ಪುಂಗನೂರು ಎಂಬ ದೇಸಿ ಹಸುಗಳನ್ನು ಸಾಂಪ್ರದಾಯಿಕವಾಗಿ
ಸಾಕುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಪುಂಗನೂರು ದೇಸಿ ಹಸುಗಳನ್ನು ಪೋಷಿಸಿಕರುಗಳಿಗೆ ತೊಟ್ಟಿಲು ಶಾಸ್ತ್ರಮಾಡಿದ ಪುಣ್ಯಾತ್ಮರು Read More