ಶ್ರೀರಾಮ ಗೆಳೆಯರ ಬಳಗದಿಂದ ಅಪ್ಪು ಬರ್ತಡೆ ಅರ್ಥಪೂರ್ಣ ಆಚರಣೆ

ಯುವರತ್ನ ಪುನೀತ್ ರಾಜಕುಮಾರ್ ಅವರ ಜನ್ಮದಿನೋತ್ಸವವನ್ನು ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಜನರಿಗೆ ಮಜ್ಜಿಗೆ,ಸಿಹಿ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು

ಶ್ರೀರಾಮ ಗೆಳೆಯರ ಬಳಗದಿಂದ ಅಪ್ಪು ಬರ್ತಡೆ ಅರ್ಥಪೂರ್ಣ ಆಚರಣೆ Read More