
ಪಾರ್ಕ್ ಗಳ ಸುತ್ತ ರಾತ್ರಿಯಲ್ಲಿ ಪೋಲಿಸ್ ಬೀಟ್ ವ್ಯವಸ್ಥೆಗೆ ಶ್ರೀವತ್ಸ ಸೂಚನೆ
ಮೈಸೂರು: ನಗರದ ವಲಯ 3ರ ವ್ಯಾಪ್ತಿಯ ವಾರ್ಡ್ ನಂಬರ್ 47ರಲ್ಲಿ ಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ ಆಲಿಸಿದರು. ಮುಂಜಾನೆ 7.30 ಕ್ಕೆ ಕುವೆಂಪು ಶಾಲೆಯಿಂದ ಪಾದಯಾತ್ರೆ ಪ್ರಾರಂಭ ಮಾಡಿದ ಶಾಸಕರು ಸರಸ್ವತಿಪುರಂ 15,14,13,12 ನೆ ಕ್ರಾಸ್ ಭಾಗದ …
ಪಾರ್ಕ್ ಗಳ ಸುತ್ತ ರಾತ್ರಿಯಲ್ಲಿ ಪೋಲಿಸ್ ಬೀಟ್ ವ್ಯವಸ್ಥೆಗೆ ಶ್ರೀವತ್ಸ ಸೂಚನೆ Read More