ಮೋದಿ ಅವರ ಜನ್ಮದಿನ: ಪೌರಕಾರ್ಮಿಕರಿಗೆ ಚಹಾ ವಿತರಿಸಿದ ಶ್ರೀವತ್ಸ

ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನದ ಪ್ರಯುಕ್ತ
ನಗರದ‌ ಚಾಮುಂಡಿಪುರಂನಲ್ಲಿ
ಅಪೂರ್ವ ಸ್ನೇಹ ಬಳಗದ ವತಿಯಿಂದ ಪೌರ ಕಾರ್ಮಿಕ ಬಂಧುಗಳಿಗೆ ಶಾಸಕ ಶ್ರೀವತ್ಸ ಚಾಯ್ ವಿತರಿಸಿದರು.

ಮೋದಿ ಅವರ ಜನ್ಮದಿನ: ಪೌರಕಾರ್ಮಿಕರಿಗೆ ಚಹಾ ವಿತರಿಸಿದ ಶ್ರೀವತ್ಸ Read More