ಕುಡಿದ ಮತ್ತಿನಲ್ಲಿ ಜಗಳ:ಗಾರೆ ಕೆಲಸದವನ ಕೊಂದ ಮೇಸ್ತ್ರಿ

ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರದಲ್ಲಿ ಕ್ಯಾತೆ ತೆಗೆದು
ವ್ಯಕ್ತಿಯೊಬ್ಬನಿಗೆ ಗಾರೆ ಕೆಲಸದ ಮೇಸ್ತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಕೊಳ್ಳೇಗಾಲ ದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಜಗಳ:ಗಾರೆ ಕೆಲಸದವನ ಕೊಂದ ಮೇಸ್ತ್ರಿ Read More