ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ:ಶೀಘ್ರಕಿಡಿಗೇಡಿಗಳ ಬಂಧಿಸಿ- ಡಾ.ಯತೀಂದ್ರ

ವಾಜಮಂಗಲ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು‌ ಶೀಘ್ರ ಬಂದಿಸಿ ಕ್ರಮ ಕೈಗೊಳ್ಳಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ:ಶೀಘ್ರಕಿಡಿಗೇಡಿಗಳ ಬಂಧಿಸಿ- ಡಾ.ಯತೀಂದ್ರ Read More