2 ದಶಕದ ನಂತರ ಪಾಳ್ಯ-ಉಗನಿ ರಸ್ತೆಗೆ ಅಭಿವೃದ್ಧಿ ಭಾಗ್ಯ; ಮಂಜುನಾಥ್ ಚಾಲನೆ

ಕಳೆದ ಎರಡು ದಶಕಗಳಿಂದ ದುರಸ್ತಿ ಕಾಣದೆ ಹಾಳಾಗಿದ್ದ ತಾಲ್ಲೂಕಿನ ಪಾಳ್ಯ-ಉಗನಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಹನೂರು ಶಾಸಕ ಎಂ. ಆರ್. ಮಂಜುನಾಥ್ ಅವರು ಚಾಲನೆ ನೀಡಿದರು.

2 ದಶಕದ ನಂತರ ಪಾಳ್ಯ-ಉಗನಿ ರಸ್ತೆಗೆ ಅಭಿವೃದ್ಧಿ ಭಾಗ್ಯ; ಮಂಜುನಾಥ್ ಚಾಲನೆ Read More