ಪ್ರವಾಸಿಗರ ಆತ್ಮಕ್ಕೆ ಸಾಮೂಹಿಕ ಶಾಂತಿ ಜಪಿಸಿ ಬ್ರಾಹ್ಮಣ ಯುವ ವೇದಿಕೆ ಶ್ರದ್ಧಾಂಜಲಿ
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳು ಸಾಮೂಹಿಕ ಶಾಂತಿ ಮಂತ್ರ ಜಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರವಾಸಿಗರ ಆತ್ಮಕ್ಕೆ ಸಾಮೂಹಿಕ ಶಾಂತಿ ಜಪಿಸಿ ಬ್ರಾಹ್ಮಣ ಯುವ ವೇದಿಕೆ ಶ್ರದ್ಧಾಂಜಲಿ Read More