ರೈಲು ಹರಿದು ನಾಲ್ವರು ಕಾರ್ಮಿಕರ ದುರ್ಮರಣ

ಪಾಲಕ್ಕಾಡ್: ರೈಲು ಹರಿದು ನಾಲ್ಕು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. ಶೊರನೂರ್ ರೈಲ್ವೆ ಸ್ಟೇಷನ್ ಬಳಿ ಕೇರಳ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಾರ್ಮಿಕರು ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದ್ದ ಕಸವನ್ನು …

ರೈಲು ಹರಿದು ನಾಲ್ವರು ಕಾರ್ಮಿಕರ ದುರ್ಮರಣ Read More