ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು

ಕಾಂಗ್ರೆಸ್ ಹಿರಿಯ ನಾಯಕ ಎಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಎಚ್.ವಿ. ರಾಜೀವ್ ಸ್ನೇಹಬಳಗದ ಸದಸ್ಯ ಆರ್. ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಪಕ್ಷಿಯನ್ನು ದತ್ತು ಪಡೆದು ಮಾದರಿಯಾಗಿದ್ದಾರೆ.

ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು Read More