
ಭಾಷಣದಲ್ಲಿ ಚಕಾರ ಎತ್ತದಪ್ರಧಾನಿ: ಪಿಎಫ್ ನಿವೃತ್ತ ಹಿರಿಯ ನಾಗರಿಕರ ಅಳಲು
ಪ್ರಧಾನಿ ಮೋದಿ ಯವರು 79 ನೆ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪಿಎಫ್ ನಿವೃತ್ತ ಹಿರಿಯ ನಾಗರಿಕರ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಪದಾಧಿಕಾರಿಗಳು ಬೇಸರ ಪಟ್ಟಿದ್ದಾರೆ.
ಭಾಷಣದಲ್ಲಿ ಚಕಾರ ಎತ್ತದಪ್ರಧಾನಿ: ಪಿಎಫ್ ನಿವೃತ್ತ ಹಿರಿಯ ನಾಗರಿಕರ ಅಳಲು Read More