
ಅಕ್ರಮ ಸಂಬಂಧ ವಿರೋಧಿಸಿದ ಪತ್ನಿ:ಪ್ರಿಯತಮೆಯೊಂದಿಗೆ ಹಲ್ಲೆ ನಡೆಸಿದ ಪತಿ
ಮೈಸೂರು: ಅಕ್ರಮ ಸಂಬಂಧ ವಿರೋಧಿಸಿ ಪ್ರಶ್ನಿಸಿದ ಪತ್ನಿ ಮತ್ತು ಮಗಳ ಮೇಲೆ ಪ್ರಿಯತಮೆ ಜೊತೆ ಸೇರಿ ಪಾಪಿ ಪತಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೇಯ ಘಟನೆ ನಡೆದಿದ್ದು,ಬೆಂಗಳೂರಿನ ಶ್ವೇತಾ …
ಅಕ್ರಮ ಸಂಬಂಧ ವಿರೋಧಿಸಿದ ಪತ್ನಿ:ಪ್ರಿಯತಮೆಯೊಂದಿಗೆ ಹಲ್ಲೆ ನಡೆಸಿದ ಪತಿ Read More