ಬೆಂಗಳೂರು ವರ್ತುಲ ರಸ್ತೆ ಯೋಜನೆ ತ್ವರಿತ ಅನುಷ್ಠಾನ: ಹೆಚ್.ಡಿ ಕೆಗೆ ಗಡ್ಕರಿ ಭರವಸೆ

ನವದೆಹಲಿಯಲ್ಲಿನ ಸಚಿವ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ಕುಮಾರಸ್ವಾಮಿ ಅವರು ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ‌ವರ್ತುಲ ರಸ್ತೆ ಕುರಿತು ಸಚಿವರಲ್ಲಿ ಮನವಿ ಮಾಡಿದರು.

ಬೆಂಗಳೂರು ವರ್ತುಲ ರಸ್ತೆ ಯೋಜನೆ ತ್ವರಿತ ಅನುಷ್ಠಾನ: ಹೆಚ್.ಡಿ ಕೆಗೆ ಗಡ್ಕರಿ ಭರವಸೆ Read More