ಬಿಜೆಪಿ ರಿಪೇರಿಯಾಗದಿದ್ದರೆ ಬೇರೆ ಪಕ್ಷ ಕಟ್ಟಿ ಸಿಎಂ ಆಗುವೆ-ಯತ್ನಾಳ್

ಬಿಜೆಪಿ ರಿಪೇರಿಯಾದರೆ ಆ ಪಕ್ಷದ ಜೊತೆ ಹೋಗುತ್ತೇನೆ ಇಲ್ಲದಿದ್ದರೆ ಹೊಸ ಪಕ್ಷ ಕಟ್ಟಿ ಸಿಎಂ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬಿಜೆಪಿ ರಿಪೇರಿಯಾಗದಿದ್ದರೆ ಬೇರೆ ಪಕ್ಷ ಕಟ್ಟಿ ಸಿಎಂ ಆಗುವೆ-ಯತ್ನಾಳ್ Read More