ನಾಳೆಯಿಂದ ಪ.ಜಾ ಒಳಮೀಸಲಾತಿ ವರ್ಗೀಕರಣ: ದತ್ತಾಂಶ ಶೇಖರಣಾ ಸಮೀಕ್ಷೆ

ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಹೆಚ್. ಏನ್ ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆ ನಾಳೆಯಿಂದ ನಡೆಯಲಿದೆ ಎಂದು ಡಿ ಸಿ ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.

ನಾಳೆಯಿಂದ ಪ.ಜಾ ಒಳಮೀಸಲಾತಿ ವರ್ಗೀಕರಣ: ದತ್ತಾಂಶ ಶೇಖರಣಾ ಸಮೀಕ್ಷೆ Read More