ಎನ್.ಎಂ.ನವೀನ್ ಕುಮಾರ್ ಮಿತ್ರ ಬಳಗದ ವತಿಯಿಂದ ಸನ್ಮಾನ
ಮೈಸೂರಿನ ಬ್ರಾಹ್ಮಣ ಧರ್ಮ ಸಭಾದ ನೂತನವಾಗಿ ಚುನಾಯಿತರಾದ ಪದಾಧಿಕಾರಿಗಳನ್ನು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ಮಿತ್ರ ಬಳಗದ ವತಿಯಿಂದ
ಸನ್ಮಾನಿಸಿ ಗೌರವಿಸಲಾಯಿತು.