
ರಾಯಣ್ಣನ ದೇಶಪ್ರೇಮ,ಆದರ್ಶ, ಸಂದೇಶ ಯುವ ಜನಾಂಗಕ್ಕೆ ಪ್ರೇರಣೆ:ಹರೀಶ್ ಗೌಡ
ಮೈಸೂರು ಯುವ ಬಳಗದ ವತಿಯಿಂದ ಸದ್ವಿದ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ 194 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಗೌಡ ಭಾಗವಹಿಸಿದ್ದರು.
ರಾಯಣ್ಣನ ದೇಶಪ್ರೇಮ,ಆದರ್ಶ, ಸಂದೇಶ ಯುವ ಜನಾಂಗಕ್ಕೆ ಪ್ರೇರಣೆ:ಹರೀಶ್ ಗೌಡ Read More