ಗಿಡ ನೆಟ್ಟು, ಪೌರಕಾರ್ಮಿಕರಿಗೆ ಸಿಹಿ ವಿತರಿಸಿ ಮಹದೇವಪ್ಪ ಹುಟ್ಟು ಹಬ್ಬ ಆಚರಣೆ

ಎಚ್. ಸಿ ಮಹದೇವಪ್ಪ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ಮೈಸೂರು ಜಿಲ್ಲಾ ಮಂತ್ರಿ ಎಚ್ ಸಿ ಮಹದೇವಪ್ಪ ಹುಟ್ಟು ಹಬ್ಬವನ್ನು ಗಿಡ ನೆಟ್ಟು
ವಿಶೇಷವಾಗಿ ಆಚರಿಸಿದರು.

ಗಿಡ ನೆಟ್ಟು, ಪೌರಕಾರ್ಮಿಕರಿಗೆ ಸಿಹಿ ವಿತರಿಸಿ ಮಹದೇವಪ್ಪ ಹುಟ್ಟು ಹಬ್ಬ ಆಚರಣೆ Read More