ಪ್ರಾಣಿಪಕ್ಷಿ, ಪರಿಸರ ಉಳಿಸುವ ಮನೋಭಾವ ಬೆಳಸಿಕೊಳ್ಳಿ-ಪ್ರತಾಪ್ ಸಿಂಹ
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಚಾಮರಾಜ ಕ್ಷೇತ್ರದ ವಾರ್ಡ್ ನಂಬರ್ 23ರ ದಿವಾನ್ಸ್ ರಸ್ತೆಯಲ್ಲಿ ಮರಗಿಡಗಳಲ್ಲಿ ಆಹಾರ ನೀರಿನ ಬಟ್ಟಲು ಅಳವಡಿಸುವ ಮೂಲಕ ಪ್ರತಾಪ್ ಸಿಂಹ ಮೂಕ ಸ್ಪಂದನ ಅಭಿಯಾನಕ್ಕೆ ಚಾಲನೆ ನೀಡಿದರು.