ಎಂ ಎನ್ ಆರ್ ಗ್ರೂಪ್ಸ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಗೌಡ

ಮೈಸೂರು: ಮೈಸೂರಿನ ಎಂ ಎನ್ ಆರ್ ಗ್ರೂಪ್ಸ್ ನೂತನ ವರ್ಷಕ್ಕಾಗಿ ಕ್ಯಾಲೆಂಡರ್, ಡೈರಿ ಮತ್ತು ಪೆನ್ ಹೊರತಂದಿದೆ.

ಶಾಸಕ ಕೆ.ಹರೀಶ್ ಗೌಡ ಅವರು ಈ ವೇಳೆ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸಂಸ್ಥೆಗೆ ಶುಭ ಹಾರಿಸಿದರು.

ಈ ಸಂದರ್ಭದಲ್ಲಿ ಎಂ ಎನ್ ಆರ್ ಗ್ರೂಪ್ಸ್ ಮಾಲೀಕರಾದ ಆಲನಹಳ್ಳಿ ಎಂ ಎನ್ ಚೇತನ್ ಗೌಡ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್, ಮಹಾನ್ ಶ್ರೇಯಸ್,ರಂಜಿತಾ ಸುಬ್ರಹ್ಮಣ್ಯ, ಗುರುರಾಜ್, ಸಂಧ್ಯಾ ರಾಣಿ, ಐಶ್ವರ್ಯ ಜಿ ಪ್ರಸಾದ್, ರವಿಚಂದ್ರನ್ ನವೀನ್ ಮತ್ತಿತರರು ಹಾಜರಿದ್ದರು.

ಎಂ ಎನ್ ಆರ್ ಗ್ರೂಪ್ಸ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಗೌಡ Read More