
ಅಂಬಾರಿ ಕಾಣೆಯಾದ ಸುದ್ದಿ ಬಗ್ಗೆ ಸ್ಪಷ್ಟನೆ ನೀಡುವಂತೆ ತೇಜಸ್ವಿ ಮನವಿ
ಕಳೆದ ಕೆಲವು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೈಸೂರು ಅರಮನೆಯಲ್ಲಿನ ಅಂಬಾರಿ ಕಾಣೆಯಾಗಿದೆ ಎಂಬ ಸುದ್ದಿ ಹರಡಿ ಆತಂಕ ಸೃಷ್ಟಿ ಯಾಗಿದ್ದು ಸ್ಪಷ್ಡನೆ ನೀಡುವಂತೆ ತೇಜಸ್ವಿ ಒತ್ತಾಯಿಸಿದ್ದಾರೆ.
ಅಂಬಾರಿ ಕಾಣೆಯಾದ ಸುದ್ದಿ ಬಗ್ಗೆ ಸ್ಪಷ್ಟನೆ ನೀಡುವಂತೆ ತೇಜಸ್ವಿ ಮನವಿ Read More