ಗೊಲ್ಲರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರ ಪೂಜೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮ ದೇವರ ಪೂಜೆ ಮೆರವಣಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು.

ಗೊಲ್ಲರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರ ಪೂಜೆ Read More

ಮಳವಳ್ಳಿಯ ನ್ಯೂ ರೈನೋ ಕಿಡ್ ವರ್ಲ್ಡ್ ಶಾಲೆಯಲ್ಲಿ ಚಿಣ್ಣರ ಸಂಭ್ರಮ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಳವಳ್ಳಿಯ ನ್ಯೂ ರೈನೋ ಕಿಡ್ ವರ್ಲ್ಡ್ ಶಾಲೆಯಲ್ಲಿ ಪುಟಾಣಿಗಳು ರಾಧಾ-ಕೃಷ್ಣನ ವೇಷಭೂಷಣ ತೊಟ್ಟು ಸಂಭ್ರಮಿಸಿದರು.

ಮಳವಳ್ಳಿಯ ನ್ಯೂ ರೈನೋ ಕಿಡ್ ವರ್ಲ್ಡ್ ಶಾಲೆಯಲ್ಲಿ ಚಿಣ್ಣರ ಸಂಭ್ರಮ Read More

ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರ ಅಭಿನಂದನೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರು ಅಭಿನಂದಿಸಿದರು.

ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರ ಅಭಿನಂದನೆ Read More