ಪ್ರೇಮಿಗಳ ದಿನದಂದು ಪೋಷಕರಿಗೆ ಪಾದಪೂಜೆ ಮಾಡಿದ ಮಕ್ಕಳು

ನಗರದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ಮಕ್ಕಳು ಪೋಷಕರಿಗೆ ಪಾದಪೂಜೆ ಮಾಡುವ ಮೂಲಕ ಪ್ರೇಮಿಗಳ ದಿನದಂದು ನಮ್ಮ ಸಂಸ್ಕೃತಿಯನ್ನು ಮೆರೆದರು.

ಪ್ರೇಮಿಗಳ ದಿನದಂದು ಪೋಷಕರಿಗೆ ಪಾದಪೂಜೆ ಮಾಡಿದ ಮಕ್ಕಳು Read More

ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥವಷ್ಟೇ ಅಲ್ಲ ಜೀವನದ ಮಾರ್ಗದರ್ಶಕ ಶಕ್ತಿ: ದತ್ತ ವಿಜಯಾನಂದ ತೀರ್ಥಶ್ರೀ

ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ “ಕೃಷ್ಣನ ಕರೆ” ವಿಶಿಷ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.

ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥವಷ್ಟೇ ಅಲ್ಲ ಜೀವನದ ಮಾರ್ಗದರ್ಶಕ ಶಕ್ತಿ: ದತ್ತ ವಿಜಯಾನಂದ ತೀರ್ಥಶ್ರೀ Read More