ಎಮ್.ಮರಿಸ್ವಾಮಿ ಅವರಿಗೆ ಆತ್ಮೀಯ ಸನ್ಮಾನ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಎಮ್.ಮರಿಸ್ವಾಮಿ ಅವರಿಗೆ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ಸನ್ಮಾನಿಸಿದರು.

ಎಮ್.ಮರಿಸ್ವಾಮಿ ಅವರಿಗೆ ಆತ್ಮೀಯ ಸನ್ಮಾನ Read More