ಲಯನ್ಸ್ ಕ್ಲಬ್ ನಿಂದ ಯಶಸ್ವಿ ಹಂಗರ್ ಫೀಡ್ ಕಾರ್ಯಕ್ರಮ

ಮೈಸೂರು ರೆಲಿಷ್ ಲಿಯೋ ಲಯನ್ಸ್ ಕ್ಲಬ್, ಎಲ್‌ಸಿಎಂ ಕ್ರೌನ್, ಎಲ್‌ಸಿಎಂ ವಿವಿ ಸಿಇ ಕ್ಯಾಂಪಸ್ ಮತ್ತು ಮೈಸೂರು ಕ್ಲಾಸಿಕ್ ಲಿಯೋ ಕ್ಲಬ್‌ಗಳ ಸಹಯೋಗದಲ್ಲಿ ಹಂಗರ್ ಫೀಡ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಲಯನ್ಸ್ ಕ್ಲಬ್ ನಿಂದ ಯಶಸ್ವಿ ಹಂಗರ್ ಫೀಡ್ ಕಾರ್ಯಕ್ರಮ Read More