ಫೆ.6 ರಂದು ಕೆ ಎಸ್ ಡಿ ಎಂ ಎ ಯಿಂದ ಖೊ ಖೊ ಚೈತ್ರಾಗೆ ವಿಶೇಷ ಪ್ರಶಸ್ತಿ

ಮೈಸೂರು: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಫೆ.6 ರ ಸಂಜೆ 6 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ಡಿಜಿಟಲ್ ಮೀಡಿಯಾ ಕಾಯಗಾರ ಮತ್ತು ಸಾಧಕ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.

ವಿಶೇಷವಾಗಿ ಇತ್ತೀಚೆಗೆ ಖೊಖೊ ವಿಶ್ವಕಪ್ ಜಯಭೇರಿ ಬಾರಿಸಲು ಪ್ರಮುಖ ಪಾತ್ರ ವಹಿಸಿದ ಕುಮಾರಿ ಚೈತ್ರ ಅವರಿಗೆ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕೆ ಎಸ್ ಡಿ ಎಂ ಎ ಅಧ್ಯಕ್ಷ ಸಿ ಬಸವರಾಜು ಮತ್ತು ನಿರ್ದೇಶಕ ರಕ್ತದಾನಿ ಮಂಜು ಅವರು ತಿಳಿಸಿದ್ದಾರೆ

ಫೆ.6 ರಂದು ಕೆ ಎಸ್ ಡಿ ಎಂ ಎ ಯಿಂದ ಖೊ ಖೊ ಚೈತ್ರಾಗೆ ವಿಶೇಷ ಪ್ರಶಸ್ತಿ Read More

ಕೆ ಎಸ್ ಡಿ ಎಂ ಎ ಅಧ್ಯಕ್ಷರಾಗಿ ಬಸವರಾಜು ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷರಾಗಿ ಚಾನಲ್ ಗ್ರೀನ್ ಮುಖ್ಯಸ್ಥರಾದ
ಬಸವರಾಜು ಸಿ ಅವರನ್ನು ಆಯ್ಕೆ ಮಾಡಲಾಗಿದೆ.

ಬಸವರಾಜು ಅವರು ಈಗಾಗಲೇ ಹಲವಾರು ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕೆ ಎಸ್ ಡಿ ಎಂ ಎ ಅಧ್ಯಕ್ಷರಾಗಿ ಬಸವರಾಜು ಆಯ್ಕೆ Read More