
ನಿರುದ್ಯೋಗ ಸಮಸ್ಯೆ:ಹೆಚ್ ಡಿ ಕೆ ಜತೆ ಕೈ ಜೋಡಿಸಿ ಸರ್ಕಾರಕ್ಕೆ ನಿಖಿಲ್ ಮನವಿ
ಕೆ.ಆರ್ ನಗರದ ರೇಡಿಯೋ ಮೈದಾನದಲ್ಲಿ ಕೆ ಆರ್ ನಗರ ಕ್ಷೇತ್ರದ ಜನತೆ ಆಯೋಜಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಅಭಿಮಾನದ ಅಭಿನಂದನೆ ಕಾರ್ಯಕ್ರಮದಲ್ಲಿ ನಿಖಿಲ್ ಮಾತನಾಡಿದರು.
ನಿರುದ್ಯೋಗ ಸಮಸ್ಯೆ:ಹೆಚ್ ಡಿ ಕೆ ಜತೆ ಕೈ ಜೋಡಿಸಿ ಸರ್ಕಾರಕ್ಕೆ ನಿಖಿಲ್ ಮನವಿ Read More