ಈದ್ ಮಿಲಾದ್;ಹಿಂದೂ ಮುಸಲ್ಮಾನರು ಸಿಹಿ ಹಂಚಿ ಸಂಭ್ರಮ

ಕೆ ಆರ್ ಮೊಹಲ್ಲಾ
ದಲ್ಲಿರುವ ಮಸೀದಿಯಲ್ಲಿ ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಹಿಂದೂ ಮುಸಲ್ಮಾನರು ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿ ಸಹಬಾಳ್ವೆ ಸಂದೇಶ ಸಾರಿದರು.

ಈದ್ ಮಿಲಾದ್;ಹಿಂದೂ ಮುಸಲ್ಮಾನರು ಸಿಹಿ ಹಂಚಿ ಸಂಭ್ರಮ Read More

ಹಿಂದೂ ಮುಸ್ಲಿಂರು ಗಣೇಶ ಹಬ್ಬ ಆಚರಿಸಿ ಸೌಹಾರ್ದತೆ ಸಂದೇಶ ಸಾರಿದ ಯುವಕರು

ಮೈಸೂರಿನ ಕೆ ಆರ್ ಮೊಹಲ್ಲಾ ತೊಗರಿ ಬೀದಿಯಲ್ಲಿ ಪಂಚಮುಖಿ ವಿನಾಯಕ ಯುವಕರ ಬಳಗದ ಯುವಕರು ಮುಸಲ್ಮಾನ್ ಸ್ನೇಹಿತರ ಜೊತೆಗೂಡಿ ಗಣೇಶ ಹಬ್ಬ ಆಚರಿಸಿ ಮಾಧರಿಯಾಗಿದ್ದಾರೆ.

ಹಿಂದೂ ಮುಸ್ಲಿಂರು ಗಣೇಶ ಹಬ್ಬ ಆಚರಿಸಿ ಸೌಹಾರ್ದತೆ ಸಂದೇಶ ಸಾರಿದ ಯುವಕರು Read More