ಜನಿವಾರ ತೆಗೆಸಿದ ಪ್ರಕರಣ:ಕೊಳ್ಳೇಗಾಲ ತಾ. ಬ್ರಾಹ್ಮಣ ಸಭಾದವರ ಬೃಹತ್ ಪ್ರತಿಭಟನೆ
ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಸಭಾದವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜನಿವಾರ ತೆಗೆಸಿದ ಪ್ರಕರಣ:ಕೊಳ್ಳೇಗಾಲ ತಾ. ಬ್ರಾಹ್ಮಣ ಸಭಾದವರ ಬೃಹತ್ ಪ್ರತಿಭಟನೆ Read More