ಕೊಳ್ಳೇಗಾಲ ನಗರಸಭೆ ಜನರಿಗೆ ನರಕಸಭೆ:ಶೇಖರ್ ಎಂ. ಬುದ್ಧ ಶಂಕನಪುರ

ಕೊಳ್ಳೇಗಾಲ ನಗರಸಭೆ ಸಾಮಾನ್ಯ ಜನರಿಗೆ ನರಕಸಭೆಯಾಗಿದ್ದು ಕೆಲವು ವ್ಯಕ್ತಿಗಳಿಗೆ ಎಟಿಎಂ ಆಗಿದೆ ಎಂದು
ಚಾಮರಾಜನಗರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶೇಖರ್ ಎಂ. ಬುದ್ಧ ಶಂಕನಪುರ ಆರೋಪಿಸಿದ್ದಾರೆ.

ಕೊಳ್ಳೇಗಾಲ ನಗರಸಭೆ ಜನರಿಗೆ ನರಕಸಭೆ:ಶೇಖರ್ ಎಂ. ಬುದ್ಧ ಶಂಕನಪುರ Read More