ಗಾಳಿಪಟ ದಾರಕ್ಕೆ ಸಿಲುಕಿ ಪ್ರಾಣ ಸಂಕಟದಲ್ಲಿದ್ದ ಹದ್ದಿನ ಪ್ರಾಣ ಉಳಿಸಿದ ಸೂರಜ್

ಮೈಸೂರಿನಲ್ಲಿ ಹೀಗೆ ಗಾಳಿಪಟ ದಾರಕ್ಕೆ ಹದ್ದು ಸಿಲಕ್ಕಿಕೊಂಡು ಪ್ರಾಣ ಸಂಕಟದಲ್ಲಿ ಒದ್ದಾಡುತ್ತಿದ್ದುದನ್ನು ಸೂರಜ್ ಎಂಬವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ‌

ಗಾಳಿಪಟ ದಾರಕ್ಕೆ ಸಿಲುಕಿ ಪ್ರಾಣ ಸಂಕಟದಲ್ಲಿದ್ದ ಹದ್ದಿನ ಪ್ರಾಣ ಉಳಿಸಿದ ಸೂರಜ್ Read More