ಕಾವೇರಿ ಆರತಿಗೆ ಸಿದ್ದತೆ ಪೂರ್ಣ: ಡಿಕೆಶಿ ಪರಿಶೀಲನೆ
ಕೆ.ಆರ್.ಎಸ್ ಬೃಂದಾವನದಲ್ಲಿ
ಸೆಪ್ಟೆಂಬರ್ 26 ರಿಂದ ಸಾಂಕೇತಿಕ ಕಾವೇರಿ ಆರತಿ ನಡೆಯಲಿದ್ದು ಸಿದ್ದತೆ ಪೂರ್ಣ
ಗೊಂಡಿದೆ.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಬಗ್ಗೆ ಪರಿಶೀಲನೆ ನಡೆಸಿದರು.