ನಮ್ಮ ಜೀವನದ ಭಾಷೆ ಕನ್ನಡ:ಇಳ್ಳೆ ಆಳ್ವರ್‌ ಸ್ವಾಮೀಜಿ

ಕಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ಕೀರ್ತಿ ಯುವತಿ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‌ಎಸ್ ಎಸ್ ಎಲ್ ಸಿ ಹಾಗು ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಅಂಕವೀರ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ನಮ್ಮ ಜೀವನದ ಭಾಷೆ ಕನ್ನಡ:ಇಳ್ಳೆ ಆಳ್ವರ್‌ ಸ್ವಾಮೀಜಿ Read More