ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾಗಿ ಶಿವುಕುಮಾರ್ ನೇಮಕ

ಮೈಸೂರು: ಕರುನಾಡ ಕಾರ್ಮಿಕರ ವೇದಿಕೆಯ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ಶಿವಕುಮಾರ್ ಅವರು ನೇಮಕವಾಗಿದ್ದಾರೆ.

ಮೈಸೂರಿನ ಗೌರಿಶಂಕರ ನಗರದ ನಿವಾಸಿ ಶಿವಕುಮಾರ್ ರವರನ್ನು ನೇಮಕ ಮಾಡಿ ಕರುನಾಡ ಕಾರ್ಮಿಕರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರೇಗೌಡ ಅವರು ನೇಮಕ ಪತ್ರ ನೀಡಿದ್ದಾರೆ.

ವೇದಿಕೆಯ ಸಂಘಟನೆಗೆ ಮೈಸೂರು ಜಿಲ್ಲೆಯಲ್ಲಿ ಶ್ರಮಿಸುವಂತೆ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾಗಿ ಶಿವುಕುಮಾರ್ ನೇಮಕ Read More

ಕರುನಾಡ ಕಾರ್ಮಿಕರ ವೇದಿಕೆ, ಚಾಮುಂಡೇಶ್ವರಿ ಸ್ವಸಹಾಯ ಸಂಘದಿಂದ ರಾಜ್ಯೋತ್ಸವ

ಮೈಸೂರು: ಬಂಡಿಪಾಳ್ಯ ಎ ಬ್ಲಾಕ್ ನಲ್ಲಿ ಕರುನಾಡ ಕಾರ್ಮಿಕರ ವೇದಿಕೆ ಹಾಗೂ ಚಾಮುಂಡೇಶ್ವರಿ ಸ್ವಸಹಾಯ ಸಂಘ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು.

ಈ‌ ವೇಳೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಿಹಿ ವಿತರಿಸಿ ಸಂಭ್ರಮಿಸಲಾಯಿತು

ಈ‌ ಸಂದರ್ಭದಲ್ಲಿ ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ಪಳನಿ, ಉಪಾಧ್ಯಕ್ಷ ಗೌರಿಶಂಕರ್ ನಗರದ ಶಿವಕುಮಾರ್, ಆಸಿಫ್ ಅಹಮದ್, ಎಂ ರಾಜು, ಪಿ ಲೋಕೇಶ್, ಬೀರಪ್ಪ, ಬಸವರಾಜು, ಮಹದೇವಸ್ವಾಮಿ, ಕೆ ರಾಮು, ಎಂ ರಾಮಲಿಂಗೇಗೌಡ ಮತ್ತಿತರರು ಹಾಜರಿದ್ದರು.

ಕರುನಾಡ ಕಾರ್ಮಿಕರ ವೇದಿಕೆ, ಚಾಮುಂಡೇಶ್ವರಿ ಸ್ವಸಹಾಯ ಸಂಘದಿಂದ ರಾಜ್ಯೋತ್ಸವ Read More