ಕರೀಂ ರಾವುತರ್ ಗೆ‌ ಅಭಿನಂದನೆ

ಕರೀಂ ರಾವುತರ್ ಗೆ‌ ಅಭಿನಂದನೆ

ಮೈಸೂರು: ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಯಾಗಿ ನಿವೃತ್ತಿ ಹೊಂದುತ್ತಿರುವ ಕರೀಂ ರಾವುತರ್ ಅವರಿಗೆ
ಜೆಡಿಎಸ್ ಮುಖಂಡರು ಶುಭ ಕೋರಿದರು.

ಯುವ ಮುಖಂಡ, ಜೆಡಿಎಸ್ ನಗರ ಉಪಾಧ್ಯಕ್ಷರಾದ ಯದುನಂದನ್, ಎನ್ ಎನ್ ನಂದೀಶ್, ನಾಗೇಶ್, ಅನಿಲ್ ಕುಮಾರ್, ದಿವಾಕರ್ ಆರಾಧ್ಯ, ಸರ್ವೆಕುಮಾರ್ ಮತ್ತು ಮಂಜುನಾಥ್ ಆರಾಧ್ಯ‌ ಮತ್ತಿತರರು ಕರೀಂ ರಾವುತರ್ ಅವರಿಗೆ ಅಭಿನಂದಿಸಿ ಶುಭ ಕೋರಿದರು.

ಕರೀಂ ರಾವುತರ್ ಗೆ‌ ಅಭಿನಂದನೆ Read More