ಕನ್ನಡ ಶಾಲೆಗಳನ್ನು ಉಳಿಸಿ:ಮೈಸೂರಿನಲ್ಲಿ ವಾಟಾಳ್ ನೇತೃತ್ವದಲ್ಲಿ ಚಳವಳಿ

ಮೈಸೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮೈಸೂರಿನ ಆರ್ ಗೇಟ್ ವೃತ್ತದ ಬಳಿ ಭಾನುವಾರ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಚಳವಳಿ ಹಮ್ಮಿಕೊಳ್ಳಲಾಯಿತು. ಕನ್ನಡ ಶಾಲೆಗಳನ್ನು ಉಳಿಸಿ,ಕನ್ನಡ ಮಾಧ್ಯಮವನ್ನು ಉಳಿಸಿ,ಕನ್ನಡ ಚಳವಳಿವಾಟಾಳ್ ಪಕ್ಷದ ಹೋರಾಟಕ್ಕೆ, ವಾಟಾಳ್ …

ಕನ್ನಡ ಶಾಲೆಗಳನ್ನು ಉಳಿಸಿ:ಮೈಸೂರಿನಲ್ಲಿ ವಾಟಾಳ್ ನೇತೃತ್ವದಲ್ಲಿ ಚಳವಳಿ Read More