ಪ್ರೊ.ಕೆ ಎಸ್ ಕೌಜಲಗಿ ಹುಬ್ಬಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆ

ಹಿರಿಯ ಸಾಹಿತಿಗಳಾದ ಪ್ರೊ. ಕೆ ಎಸ್ ಕೌಜಲಗಿ ಅವರು ಮಾರ್ಚ್ ೨೦ ರಂದು ನಡೆಯುವ ಹುಬ್ಬಳ್ಳಿ ಶಹರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆಯಾಗಿದ್ದು ಅವರನ್ನು ಮಹೇಶ ಎಸ್ ತಳವಾರ ಹಾಗೂ ರಾಮಪ್ಪ ಹ ಕೊಂಡಕೇರ ಅಭಿನಂದಿಸಿದರು.

ಪ್ರೊ.ಕೆ ಎಸ್ ಕೌಜಲಗಿ ಹುಬ್ಬಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆ Read More