ಮಹೇಶ ಶೆಣೈ ಅವರಿಗೆ ಜನುಮದಿನದ ಶುಭ ಹಾರೈಸಿದ ಮುಖಂಡರು
ಮೈಸೂರು: ಈ ದಿನ ಮೈಸೂರಿನ ಹೆಸರಾಂತ ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಯಂಗ್ ಐಲ್ಯಾಂಡ್ ರೆಸಾರ್ಟ್ ಮಾಲೀಕರೂ ಆದ ಮಹೇಶ್ ಶೆಣೈ ಅವರ ಜನುಮ ದಿನ,ಹಾಗಾಗಿ ಹಲವಾರು ಮುಖಂಡರು ಶುಭ ಹಾರೈಸಿದರು.
ಮಹೇಶ್ ಶಣೈ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ ರಾಮಪ್ಪ, 24ನೇ ವಾರ್ಡಿನ ರವಿಚಂದ್ರ, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮರಟಿಕ್ಯಾತನಹಳ್ಳಿ, ಮಾಹನ್ ಶ್ರೇಯಸ್ ಮತ್ತು ರೋಹಿತ್ ರಾಜ್
ಅವರು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು.
ಈ ವೇಳೆ ಶಣೈ ಅವರಿಗೆ ಮುಖಂಡರುಗಳು ಶಾಲು ಹೊದಿಸಿ,ಗುಲಾಬಿ ಹಾರ ಹಾಕಿ ಕೇಕ್ ಕಟ್ ಮಾಡಿ ತಿನಿಸಿ ಹುಟ್ಟು ಹಬ್ಬದ ಶುಭಕೋರಿದರು.
ಮಹೇಶ ಶೆಣೈ ಅವರಿಗೆ ಜನುಮದಿನದ ಶುಭ ಹಾರೈಸಿದ ಮುಖಂಡರು Read More