
ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ವಿತರಿಸಿ ವಿಷ್ಣುವರ್ದನ್ ಸ್ಮರಣೆ
ಕೆಆರ್ ಮಿಲ್ ಕಾಲೋನಿಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಮಾಡುವ ಮೂಲಕ ವಿಷ್ಣು ಸೇನಾ ಬಳಗ ವಿಷ್ಣು ಸ್ಮರಣೆ ಮಾಡಲಾಯಿತು.
ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ವಿತರಿಸಿ ವಿಷ್ಣುವರ್ದನ್ ಸ್ಮರಣೆ Read More