ಕೆ ಆರ್ ಆಸ್ಪತ್ರೆಯಲ್ಲಿ ಬಡರೋಗಿಗಳ ಪಾಡು ಕೇಳೋರೇ ಇಲ್ಲ:ವಿಕ್ರಂ ಅಯ್ಯಂಗಾರ್

ಮಹಾರಾಜರ ಕಾಲದಲ್ಲಿ ಪ್ರಾರಂಭವಾದ ಕೆ ಆರ್ ಆಸ್ಪತ್ರೆ
ಅಧೊಗತಿಯತ್ತ‌ ಸಾಗಿದೆ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ
ವಿಕ್ರಂ ಅಯ್ಯಂಗಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೆ ಆರ್ ಆಸ್ಪತ್ರೆಯಲ್ಲಿ ಬಡರೋಗಿಗಳ ಪಾಡು ಕೇಳೋರೇ ಇಲ್ಲ:ವಿಕ್ರಂ ಅಯ್ಯಂಗಾರ್ Read More