ಚಂದ್ರವನ ಆಶ್ರಮಕ್ಕೆ ಜೀವದಾರ ರಕ್ತ ನಿಧಿ ಕೇಂದ್ರದಿಂದ1 ಲಕ್ಷ ರೂ ದೇಣಿಗೆ
ಶ್ರೀರಂಗಪಟ್ಟಣದಲ್ಲಿರುವ
ಚಂದ್ರವನ ಆಶ್ರಮ ದಾಸೋಹಕ್ಕೆ ಗುರುಪೂರ್ಣಿಮೆ ಪ್ರಯುಕ್ತ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಒಂದು ಲಕ್ಷ ದೇಣಿಗೆ ನೀಡಲಾಯಿತು.
ಶ್ರೀರಂಗಪಟ್ಟಣದಲ್ಲಿರುವ
ಚಂದ್ರವನ ಆಶ್ರಮ ದಾಸೋಹಕ್ಕೆ ಗುರುಪೂರ್ಣಿಮೆ ಪ್ರಯುಕ್ತ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಒಂದು ಲಕ್ಷ ದೇಣಿಗೆ ನೀಡಲಾಯಿತು.
ದಾದಿಯರಾಗಿ ಸೇವೆ ಸಲ್ಲಿಸಿದ
ರಶ್ಮಿ, ರಶೀದ, ಕೋಮಲಾ,ಪೂರ್ಣಿಮಾ
ಅವರುಗಳನ್ನು ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.