
ಜನರ ತೀರ್ಪಿಗೆ ತಲೆ ಬಾಗುವೆ; ಕಾರ್ಯಕರ್ತರ ಜತೆ ನಿಲ್ಲುವೆ- ನಿಖಿಲ್
ಬಿಡದಿ: ಚನ್ನಪಟ್ಟಣದ ಜನತೆ ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ, ಅವರ ಅದೇಶವನ್ನು ಒಪ್ಪಿಕೊಳ್ಳುತ್ತೇನೆ, ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಳಿಕಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್,ಸೋತೆನೆಂದು ಎದೆಗುಂದುವ …
ಜನರ ತೀರ್ಪಿಗೆ ತಲೆ ಬಾಗುವೆ; ಕಾರ್ಯಕರ್ತರ ಜತೆ ನಿಲ್ಲುವೆ- ನಿಖಿಲ್ Read More