
ಜೂಜಾಟ: 11 ಜನರ ಮೇಲೆ ಪ್ರಕರಣ
ಚಾಮರಾಜನಗರ : ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ಮೇಲೆ ಚಾ.ನಗರ ಗ್ರಾಮಾಂತರ ಠಾಣಾ ವಲಯದಲ್ಲಿ ದೂರು ದಾಖಲಿಸಿ ಪಣಕ್ಕಿಟ್ಟಿದ್ದ ಹಣ ವಶಪಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಾಲದಿಂದ ಬೇಡರಪುರಕ್ಕೆ ಹೋಗುವ ಸರ್ಕಾರಿ ಜಮೀನಿನಲ್ಲಿ ಅಂದರ್ ಬಾಹರ್ ಜೂಜಾಟ …
ಜೂಜಾಟ: 11 ಜನರ ಮೇಲೆ ಪ್ರಕರಣ Read More