
ಅಕ್ರಮ ಪಡಿತರ ವಶ:ಮೂವರ ವಿರುದ್ಧ ಪ್ರಕರಣ ದಾಖಲು
ಸತ್ತೆಗಾಲ ರಸ್ತೆಯಲ್ಲಿ ಚಾ.ನಗರ ಪಟ್ಟಣದ ಮೂವರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದ ವೇಳೆ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಸುಪ್ರೀತ್ ದಾಳಿ ಮಾಡಿದರು.
ಅಕ್ರಮ ಪಡಿತರ ವಶ:ಮೂವರ ವಿರುದ್ಧ ಪ್ರಕರಣ ದಾಖಲು Read More