ಭಕ್ತಿ-ಭಾವದಿಂದ ನಡೆದ ಸಾಮೂಹಿಕ ಯಜುರುಪಾಕರ್ಮ

ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಮೈಸೂರು ವಲಯದ ವತಿಯಿಂದ ಬೋಗಾದಿ, ಸಾಯಿ ಸರಸ್ವತಿ ವಿದ್ಯಾಕೇಂದ್ರದ ಆವರಣದಲ್ಲಿ ತ್ರಿಮತಸ್ಥ ಬ್ರಾಹ್ಮಣರಿಗೆ ಸಾಮೂಹಿಕ ಯಜುರುಪಾಕರ್ಮ ಆಯೋಜಿಸಲಾಗಿತ್ತು.

ಭಕ್ತಿ-ಭಾವದಿಂದ ನಡೆದ ಸಾಮೂಹಿಕ ಯಜುರುಪಾಕರ್ಮ Read More

ಜನಿವಾರ ಕತ್ತರಿಸಿದ ಪ್ರಕರಣ ಖಂಡಿಸಿ ಡಿಸಿಗೆ ಹವ್ಯಕ ಮಹಾಮಂಡಲದಿಂದ ಮನವಿ

ಜನಿವಾರ ಕತ್ತರಿಸಿದ ಪ್ರಕರಣ ಖಂಡಿಸಿ ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯ ಹವ್ಯಕ ಮಹಾಮಂಡಲದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜನಿವಾರ ಕತ್ತರಿಸಿದ ಪ್ರಕರಣ ಖಂಡಿಸಿ ಡಿಸಿಗೆ ಹವ್ಯಕ ಮಹಾಮಂಡಲದಿಂದ ಮನವಿ Read More